Rashmika Mandanna never speaks in proper Kannada but she has tried speaking in Telugu and this has made Kannadigas loose their cool. <br /> <br /> <br />ಮಾಡಿದ ಎರಡೇ ತೆಲುಗು ಸಿನಿಮಾಗೆ ಆಗಲೇ ತೆಲುಗು ಭಾಷೆಯಲ್ಲಿ ಮಾತನಾಡುತ್ತಿರುವ ರಶ್ಮಿಕಾ ಮಂದಣ್ಣ ಯಾಕೆ ಕನ್ನಡದಲ್ಲಿ ಮಾತನಾಡುವುದಿಲ್ಲ ಎಂದು ಕನ್ನಡಿಗರು ಪ್ರಶ್ನಿಸಿದ್ದಾರೆ. ರಕ್ಷಿತ್ ಶೆಟ್ಟಿಯವರಿಗೂ ಪ್ರಶ್ನೆ ಕೇಳಿದ್ದಾರೆ. <br />